Aeolian mode
ನಾಮವಾಚಕ
  1. ಈಯೋಲೀಯ (ಸಂಗೀತದ) ಬಾನಿ, ಧಾಟಿ, ಶೈಲಿ; ಪ್ರಾಚೀನ ಗ್ರೀಕರ ಸಂಗೀತ ಶೈಲಿಗಳಲ್ಲೊಂದು.
  2. (ಚರ್ಚ್‍ ಗೀತೆಗಳಲ್ಲಿ A ಯು ಅಂತಿಮಸ್ವರವಾಗಿಯೂ E ಯು ಜೀವಾಳ ಸ್ವರವಾಗಿಯೂ ಇರುವ) ನವಮ ಸ್ವರಾಷ್ಟಕ.